Surprise Me!

ದರ್ಶನ್ ಡೈರೆಕ್ಟರ್‌​ಗೆ ಗಾಳ ಹಾಕಿದ ಸುದೀಪ್! ಪ್ರೇಮ್ ಜೊತೆ ಹೊಸ ವರ್ಷ ಕಿಚ್ಚನ ಸಿನಿಮಾ

2025-12-27 1 Dailymotion

<p>ಎಲ್ಲಾ ಅಂದುಕೊಂಡಂತೇ ಆಗಿದ್ರೆ ದಿ ಡೆವಿಲ್ ನಂತ್ರ ದರ್ಶನ್ ,  ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕಿತ್ತು. ಡಿ 58 ಅನ್ನೋ ವರ್ಕಿಂಗ್ ಟೈಟಲ್ ನೊಂದಿಗೆ ಬಿಗ್ ಅನೌನ್ಸ್​​ಮೆಂಟ್ ಕೂಡ ಆಗಿತ್ತು. ಆದ್ರೆ ದರ್ಶನ್ ಜೈಲು ಸೇರಿದ್ದಾರೆ. ಪ್ರೇಮ್ ದಾಸನ ಬದಲು ಕಿಚ್ಚನ ಸಿನಿಮಾ ನಿರ್ದೇಶನ ಮಾಡೋದಕ್ಕೆ ಸಜ್ಜಾಗಿದ್ದಾರೆ.</p>

Buy Now on CodeCanyon