<p>ಕುರಿಕಾಯೋ ಅಪ್ಪ.. ಮುದ್ದೆ ಮಾಡೋ ಅವ್ವ.. ದೊಡ್ಮನೆಯಲ್ಲಿ ಗಿಲ್ಲಿ ಕುಟುಂಬ..!,, ನಟ ಭಯಂಕರನ ತಂದೆ-ತಾಯಿಗೆ ದೊಡ್ಮನೆ ಮಂದಿ ದೂರು..!,, ಎಲ್ಲರ ಮನೆಮಂದಿಗೂ ಗಿಲ್ಲಿನೇ ಇಷ್ಟ.. ಫ್ಯಾಮಿಲಿ ರೌಂಡ್ನಲ್ಲೂ ಗೆದ್ದ ನಟ..!,, ಆಗ ಕಣ್ಣೀರು.. ಈಗ ಪನ್ನೀರು.. ಮಗನ ಸಾಧನೆ ಮೆಚ್ಚಿದ ಹೆತ್ತವರು..!,, ಇದೇ ಈ ಹೊತ್ತಿನ ವಿಶೇಷ.. ಫ್ಯಾಮಿಲಿ ಮ್ಯಾನ್ ಗಿಲ್ಲಿ..</p>
