ಗುಡ್ ಬೈ ವಿಜಯ್: ಕೊನೆ ಸಿನಿಮಾ.. ಬಿಗ್ ಸ್ಕ್ರೀನ್ ಗೆ ವಿಜಯ್ ವಿದಾಯ!
2025-12-29 0 Dailymotion
<p>ದಳಪತಿ ವಿಜಯ್ ಜನನಾಯಗನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಿರೋ ಸಂಗತಿ ಗೊತ್ತೇ ಇದೆ. ಸದ್ಯ ಮಲೇಷ್ಯಾನಲ್ಲಿ ಜನನಾಯಗನ್ ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ನಡೆದಿದ್ದು, ಅದ್ರಲ್ಲಿ ವಿಜಯ್ ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಿದ್ದಾರೆ. ಸಿಲ್ವರ್ ಸ್ಕ್ರೀನ್ಗೆ ಗುಡ್ ಬೈ ಹೇಳಿದ್ದಾರೆ.</p>