Surprise Me!

ನನ್ನ ದೇಹ ಚರ್ಚೆ ವಿಷ್ಯವಲ್ಲ.. ಸಾನ್ವಿ ಕೌಂಟರ್; ಫ್ಯಾನ್ಸ್ ವಾರ್ ನಡುವೆ ಮಗಳ ಮ್ಯಾಟರ್..ಕಿಚ್ಚ ಕಿಡಿ

2025-12-29 0 Dailymotion

<p>ಸ್ಯಾಂಡಲ್​ವುಡ್​ನಲ್ಲಿ ನಡೀತಿರೋ ಸ್ಟಾರ್ ವಾರ್-ಫ್ಯಾನ್ ವಾರ್-ಪೈರಸಿ ಯುದ್ಧ ಎಲ್ಲವೂ ಗೊತ್ತೇ ಇದೆ.  ಮಾರ್ಕ್ ಸಿನಿಮಾದ 9 ಸಾವಿರ ಪೈರಸಿ ಲಿಂಕ್ ಡಿಲೀಟ್ ಮಾಡಿಸಿರೋ ತಂಡ ಈ ಪೈರಸಿ ವಾರ್ ನಡುವೆಯೂ ಗೆಲುವಿನ ನಗೆ ಬೀರಿದೆ. ಇದರ ನಡುವೆ ತಮ್ಮ ಮೇಲೆ, ತಮ್ಮ ಮಗಳ ಮೇಲೆ ಬರ್ತಿರೋ ಕೆಟ್ಟ ಕಾಮೆಂಟ್ ಬಗ್ಗೆ ಕಿಚ್ಚ ಕಿಡಿ ಕಿಡಿಯಾಗಿದ್ದಾರೆ. ಸುದೀಪ್ ಪುತ್ರಿ ಕೂಡ ಕೌಂಟರ್ ಕೊಟ್ಟಿದ್ದಾರೆ.</p>

Buy Now on CodeCanyon