ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್.. ಮಾಳು ಬಾಂಬ್..! ಗಿಲ್ಲಿ ಕಪ್ ಗೆದ್ರೆ ಒಪ್ಪಿಕೊಳ್ಳಲ್ಲ.. ಮಾಳು ಮುನಿಸು..!
2025-12-30 1,177 Dailymotion
<p>ಬಿಗ್ ಬಾಸ್ ಮನೆಯಿಂದ ಕಳೆದ ವಾರ ಹೊರಬಂದಿರೋದು ಗಾಯಕ ಮಾಳು ನಿಪನಾಳ. ಉತ್ತರ ಕರ್ನಾಟಕ ಮಂದಿಯ ದೊಡ್ಡ ಬೆಂಬಲದ ನಡುವೆನೂ ಮಾಳು ದೊಡ್ಮನೆಯಿಂದ ಹೊರಬಂದಿದ್ದಾರೆ. ಎಲಿಮಿನೇಟ್ ಆದ ಮಾಳು ಹೊರಬರ್ತಾನೆ ಒಂದಿಷ್ಟು ಬಾಂಬ್ ಸಿಡಿಸಿದ್ದಾರೆ.</p>