<p>ಅದು ಮಟಮಟ ಮಧ್ಯಾಹ್ನ.. ಎಲ್ಲರ ಊಟದ ಸಮಯ.. ಅದೊಂದು ಚಿನ್ನದ ಅಂಗಡಿಯಲ್ಲಿ ಒಳ್ಳೆ ವ್ಯಾಪಾರವಾಗ್ತಿತ್ತು.. ಕೆಲ ಸಿಬ್ಬಂದಿಗಳು ಊಟಕ್ಕೆ ಹೋಗಿದ್ರೆ ಇನ್ನೂ ಕೆಲವರು ಬಂದ ಕಸ್ಟಮರ್ಗಳಿಗೆ ವಿವಿಧ ಚಿನ್ನದ ಒಡವೆಗಳನ್ನ ತೋರಿಸುತ್ತಿದ್ರು.. ಈ ಟೈಂನಲ್ಲೇ ಅಂಗಡಿಗೆ ಎಂಟ್ರಿ ಕೊಟ್ಟ ಐವರು.. ಐದೇ ನಿಮಿಸದಲ್ಲಿ ಅಂಗಡಿಯನ್ನ ಖಾಲಿ ಮಾಡಿ ಎಸ್ಕೇಪ್ ಆಗಿದ್ರು.. </p>
