Surprise Me!

ಖಲೀದಾ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ವಿಶ್ವದ ಗಣ್ಯರ ಸಂತಾಪ, ಖಲೀದಾ ಜಿಯಾ ನಿಧನಕ್ಕೆ ಮಾಜಿ PM ಶೇಖ್‌ ಹಸೀನಾ ಸಂತಾಪ

2025-12-31 1 Dailymotion

ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ವಿಧಿವಶ

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ 80 ವರ್ಷದ ಜಿಯಾ

ಹೃದಯ, ಶ್ವಾಸಕೋಶ ಸೋಂಕುಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಜಿಯಾ

ಬಾಂಗ್ಲಾ ನ್ಯಾಷನಲ್ ಪಾರ್ಟಿ ಮುಖ್ಯಸ್ಥೆಯಾಗಿದ್ದ ಖಲೀದಾ ಜಿಯಾ..!

ಬಾಂಗ್ಲಾದಾದ್ಯಂತ BNP ಪಕ್ಷದಿಂದ 7 ದಿನಗಳ ಕಾಲ ಶೋಕಾಚರಣೆ

Buy Now on CodeCanyon