2026ರ ಮೊದಲಾರ್ಧ ತೆರೆಗೆ ಬರಲಿದೆ ಫಾದರ್! ತಂದೆ-ಮಗನ ಭಾವನಾತ್ಮಕ ಕಥೆಯುಳ್ಳ ಫಾದರ್
2025-12-31 2 Dailymotion
<p>ಡಾರ್ಲಿಂಗ್ ಕೃಷ್ಣ - ಪ್ರಕಾಶ್ ರೈ ನಟಿಸ್ತಾ ಫಾದರ್ ಚಿತ್ರತಂಡ ವರ್ಷಾಂತ್ಯಕ್ಕೆ ಒಂದು ಅಪ್ಡೇಡ್ ಕೊಟ್ಟಿದೆ. ತಂದೆ-ಮಗನ ಭಾವನಾತ್ಮಕ ಕಥೆಯಿರೋ ಈ ಸಿನಿಮಾ ಮುಂದಿನ ವರ್ಷ ಕನ್ನಡಿಗರಿಗೆ ಹೊಸ ಅನುಭವ ಕೊಡೋದಕ್ಕೆ ಬರ್ತಾ ಇದೆ.</p>