Surprise Me!

ರಕ್ಕಸಪುರದೋಳ್ ಟೀಸರ್ ಮೆಚ್ಚಿದ ಸ್ಟಾರ್ಸ್..! ರಾಜ್ ಶೆಟ್ಟಿ ಹೊಸ ಅವತಾರ ಮೆಚ್ಚಿದ ತಾರೆಯರು

2025-12-31 1 Dailymotion

<p>ಸೂ ಪ್ರಮ್ ಸೋ ಖ್ಯಾತಿಯ ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿರೋ ಮಾಸ್ ಎಂಟರ್​​ಟೈನ್ಮೆಂಟ್​​​ ಸಿನಿಮಾ ರಕ್ಕಸ ಪುರದೋಳ್​. ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದ್ದು, ಟೀಸರ್​ಅನ್ನ ಕನ್ನಡದ ಸ್ಟಾರ್ಸ್​ ನಟ ಕಿಚ್ಚ ಸುದೀಪ್​​, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಕ್ಷಿತಾ ಪ್ರೇಮ್​ ಮೆಚ್ಚಿದ್ದಾರೆ. </p>

Buy Now on CodeCanyon