<p>ಆಕೆ ಸುಂದರ ಮೊಗದ ಮುದ್ದು ಚೆಲುವೆ.. ಕನ್ನಡ, ತಮಿಳು ಧಾರವಾಹಿಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ಲು.. ತನ್ನದೇ ಅಭಿಮಾನಿ ಬಳಗವನ್ನೂ ಹೊಂದಿದ್ಲು.. ದೂರದ ಊರಿನಲ್ಲಿ ಹುಟ್ಟಿ ಬೆಂಗಳೂರಿಗೆ ಬಂದು ಒಂಟಿ ಜೀವನ ನಡೆಸುತ್ತಿದ್ದಳು. ಆದ್ರೆ ಆವತ್ತೊಂದು ದಿನ ಆಕೆ ವಾಸವಿದ್ದ ಪಿ.ಜಿಯಲ್ಲೇ ಆಕೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಳು.. </p>
