<p>ಈ ಸಾರಿ ಬಿಗ್ ಬಾಸ್ನಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿರೋ ಗಿಲ್ಲಿ, ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದಾನೆ. ಆದ್ರೆ ಕ್ಯಾಪ್ಟನ್ ಆಗಿದ್ದು ಗಿಲ್ಲಿಗೆ ಪ್ಲಸ್ ಆಗುತ್ತಾ.. ಮೈನಸ್ ಆಗುತ್ತಾ ಗೊತ್ತಿಲ್ಲ. ಕ್ಯಾಪ್ಟನ್ ಗಿಲ್ಲಿ ಕಾವ್ಯಾಗೆ ಫೇವರಿಸಂ ಮಾಡ್ತಾ ಇದ್ದಾನೆ ಅಂತ ದೊಡ್ಮನೆ ಮಂದಿ ಆರೋಪ ಮಾಡ್ತಾ ಇದ್ದಾರೆ. ಕ್ಯಾಪ್ಟನ್ ಆದ ಬಳಿಕ ಗಿಲ್ಲಿ ವರ್ತನೆ ನೋಡಿ ವೀಕ್ಷಕರೂ ಆತನಿಂದ ದೂರವಾಗಿಬಿಡ್ತಾರಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.</p>
