ಹೊಸ ವರ್ಷದ ದಿನ ವಿಜಯಲಕ್ಷ್ಮೀ ವಿಶೇಷ ಪೂಜೆ..! ಚಾಮುಂಡೇಶ್ವರಿ ಬಳಿ ಬೇಡಿದ್ದೇನು ಸುದೀಪ್-ವಿಜಯಲಕ್ಷ್ಮೀ..?
2026-01-03 77,694 Dailymotion
<p>ನಟ ದರ್ಶನ್ ಬದುಕು ಅಯೋಮಯ ಆಗಿದೆ. ಹೆಂಗಾಂದ್ರು ಮಾಡಿ ಜೈಲಿನಿಂದ ಹೊರ ಬಂದ್ರೆ ಸಾಕಪ್ಪ ಅಂತ ದಾಸ ಸುಸ್ತು ಹೊಡೆದಿದ್ದಾರೆ. ಆದ್ರೆ 2026 ಆದ್ರೂ ದಾಸನ ಪಾಲಿಗೆ ಶುಭ ತರಲಿ ಅಂತ ಹೆಂಡತಿ ವಿಜಯಲಕ್ಷ್ಮಿ ಹೊಸ ವರ್ಷದಲ್ಲಿ ಶಕ್ತಿ ದೇವತೆ ಪೂಜೆ ಮಾಡಿದ್ದಾರೆ. </p>