Surprise Me!

ರಶ್ಮಿಕಾ ಕಲ್ಯಾಣ: ರೋಮ್​​​ನಲ್ಲಿ ವಿಜಯ್ ಫ್ಯಾಮಿಲಿ ಜತೆ ರಶ್ಮಿಕಾ ತಿರುಗಾಟ..!

2026-01-03 12,348 Dailymotion

<p>ಭಾರತೀಯ ಚಿತ್ರರಂಗದ ಕ್ವೀನ್ ರಶ್ಮಿಕಾ ಮಂದಣ್ಣ ಮನದಲ್ಲಿ ಈಗ ಮದುವೆ ನಾಧ ಶುರುವಾಗಿದೆ. ಪ್ರೀತಿಸಿದ ಹುಡುಗನ ಜೊತೆ ರಶ್ಮಿಕಾ ಹಸೆಮಣೆ ಏರಿ ಸಂಸಾರ ಶುರು ಮಾಡೋದೊಂದೇ ಭಾಕಿ. ಅಷ್ಟರಲ್ಲಾಗಲೇ ಈಯರ್​ ಎಂಡ್​​ಅನ್ನ ರಶ್ಮಿಕಾ ತನ್ನ ಭಾಯ್ ಫ್ರೆಂಡ್ ಕುಟುಂಬದ ಜೊತೆಗೆ ಆಚರಿಸಿದ್ದಾರೆ. </p>

Buy Now on CodeCanyon