Surprise Me!

ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವನ ಚೇಷ್ಟೆ..?

2026-01-03 1,416 Dailymotion

<p>ಬಿಗ್​ ಬಾಸ್​​ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಕೌಂಟ್​ ಡೌನ್​ ಸ್ಟಾರ್ಸ್ ಆಗಿದೆ. ಈ ಭಾರಿ ಬಿಗ್​ಬಾಸ್​ ಗಿಲ್ಲಿನೇ ಅಂತ ಕೆಲವರು ಊಹೇ ಮಾಡುತ್ತಿದ್ದಾರೆ. ಆದ್ರೆ ಈ ಗಿಲ್ಲಿ ನಟ ಮಾಡೋ ಒಂದೊಂದು ಕಿತಾಪತಿಗಳು ಈಗ ಗಿಲ್ಲಿಗೇ ಮುಳುವಾಗೋ ಸಾಧ್ಯತೆ ಇದೆ. ಹಾಗಾದ್ರೆ ಗಿಲ್ಲಿ ಒಂಟಿ ಮನೆ ವಿಲನ್ ಆಗುತ್ತಿದ್ದಾರಾ..? ನೋಡೋಣ ಬನ್ನಿ..</p>

Buy Now on CodeCanyon