Surprise Me!

ಬಂದ ಬಂದ ಬುಲೆಟ್‌ ಬಾಬಾ! ಆ ಒಂದು ರೈಲು ಬದಲಿಸುತ್ತಾ ಭಾರತದ ‘ಅರ್ಥ’ ಭೂಪಟ?

2026-01-03 12,522 Dailymotion

<p>ಭಾರತ ಈಗ ಒಂದು ದೊಡ್ಡ ಕ್ರಾಂತಿ ಮಾಡೋಕೆ ನಿಂತಿದೆ.. ಅದು ಅತಿಂಥಾ ಕ್ರಾಂತಿ ಅಲ್ಲ.. ಟ್ರಾನ್ಸ್ಪೋರ್ಟೇಷನ್ ವಿಷಯದಲ್ಲಿ ನಡೀತಿರೋ ಬಿಗ್ಗೆಸ್ಟ್ ಟ್ರಾನ್ಸಿಷನ್.. ಅದೇ, ಬುಲೆಟ್ ಟ್ರೇನ್.. ಹೌದು ವೀಕ್ಷಕರೇ.. ನಾವು ಐದಾರು ವರ್ಷಗಳಿಂದ ಅದ್ಯಾವ  ಅಭಿವೃದ್ಧಿ ಯೋಜನೆ ನೋಡ್ಬೇಕು ಅಂತ ಕಾಯ್ತಾ ಇದ್ವೋ, ಅದನ್ನ ನೋಡೋಕೆ ಟೈಮ್ ಬಂದೇ ಬಿಟ್ಟಿದೆ..</p>

Buy Now on CodeCanyon