<p>ಇತ್ತೀಚಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ದ ದೂರು ನೀಡಿದ್ರು. ಆ ಬಳಿಕ ತನಿಖೆ ಮಾಡಿ ಅರೆಸ್ಟ್ ಮಾಡಿಲ್ಲ ಅಂತ ಗುಡುಗಿದ್ರು. ಇದೀಗ ಫೈನಲಿ ದಾಸನ ಪತ್ನಿಯನ್ನ ನಿಂದಿಸಿದ ಇಬ್ಬರು ಅರೆಸ್ಟ್ ಆಗಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮೀಯನ್ನ ನಿಂದಿಸಿ ಜೈಲು ಪಾಲಾದವರು ಯಾರು..? </p>
