ರಿಷಬ್, ರಕ್ಷಿತ್ ಶೆಟ್ಟಿ ಹೆಸರು ಮರೆತ ರಶ್ಮಿಕಾ! ಬೆಳೆಸಿದವರ ಹೆಸರು ನೆನೆಯದ ಕಿರಿಕ್ ಬ್ಯೂಟಿ
2026-01-03 28,768 Dailymotion
<p>ರಶ್ಮಿಕಾ ಮಂದಣ್ಣ ಇವತ್ತು ಎಷ್ಟೇ ಎತ್ತರಕ್ಕೆ ಏರಿದ್ರೂ ಅದಕ್ಕೆ ಕಾರಣ ಕಿರಿಕ್ ಪಾರ್ಟಿ ಅನ್ನೋ ಸಿನಿಮಾ. ಅಂಥಾ ಕಿರಿಕ್ ಪಾರ್ಟಿಗೆ 9 ವರ್ಷ ತುಂಬಿದ ಹೊತ್ತಲ್ಲಿ ರಶ್ಮಿಕಾ ಒಂದು ಪೋಸ್ಟ್ ಹಾಕಿದ್ರು. ತನ್ನ ಕರೀಯರ್ಗೆ 9 ವರ್ಷ ತುಂಬಿದೆ ಅನ್ನೋ ಖುಷಿ ಹಂಚಿಕೊಂಡಿದ್ರು. </p>