ಬಳ್ಳಾರಿ ರಕ್ತಚರಿತ್ರೆ: ಏನದು 20 ವರ್ಷಗಳ ಸೇಡಿನ ಕಥೆ..? ನಾರಾ ರೆಡ್ಡಿ.. ಗಾಲಿ ರೆಡ್ಡಿ.. ದಶಕಗಳ ದ್ವೇಷಚರಿತ್ರೆ..!
2026-01-03 2,057 Dailymotion
<p>ಅರ್ಧರಾತ್ರಿಯಲ್ಲಿ ಅದುರಿತು ರಣ ರಣ ಬಳ್ಳಾರಿ..! ಬ್ಯಾನರ್ ರಾಜಕೀಯ ಪ್ರಾಣ ತೆಗೆದ ಬುಲೆಟ್.. ನೆತ್ತರ ರಾಜಕೀಯ..! ನಾರಾ ರೆಡ್ಡಿ.. ಗಾಲಿ ರೆಡ್ಡಿ.. ದಶಕಗಳ ದ್ವೇಷಚರಿತ್ರೆ..! ಏನದು<br>20 ವರ್ಷಗಳ ಸೇಡಿನ ಕಥೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಳ್ಳಾರಿ ರಕ್ತಚರಿತ್ರೆ..</p>