<p>ಆತನಿಗಿನ್ನೂ 21 ವರ್ಷ.. ಆದ್ರೆ ಮನೆಯ ಜವಬ್ದಾರಿಯನ್ನ ತನ್ನ ಹೆಗಲ ಮೇಲೆ ಹೊತ್ತಿದ್ದ.. ತಂದೆ ನಾಲ್ಕು ತಿಂಗಳ ಹಿಂದಷ್ಟೇ ತೀರಿಹೋಗಿದ್ರು.. ಅಕ್ಕ ಮದುವೆಯಾಗಿ ಗಂಡನ ಮನೆ ಸೇರಿದ್ಲು.. ಮನೆಯಲ್ಲಿ ಅಮ್ಮ ಮಾತ್ರ.. ಈತ ಕಾಫಿ ಕೆಲಸಕ್ಕೆ ಹೋಗಿ ಒಂದಷ್ಟು ಹಣವನ್ನ ಪಡೆಯುತ್ತಿದ್ದ.. ಊರಿನಲ್ಲೆಲ್ಲಾ ಒಳ್ಳೆ ಹುಡುಗ ಅಂತ ಹೆಸರು ಮಾಡಿದ್ದ.. </p>
