Surprise Me!

‘ನಾ ನಿಮ್ಮ ಬಿಡಲಾರೆ..’ ದಾಸನ ಪತ್ನಿ ವಾರ್ನಿಂಗ್! ಅರೆಸ್ಟ್ ಆದವರು ಯಾವ ನಟನ ಫ್ಯಾನ್ಸ್ ಗೊತ್ತಾ..?

2026-01-05 0 Dailymotion

<p>ವಿಜಯಲಕ್ಷ್ಮೀ ದರ್ಶನ್​ಗೆ ಸೋಷಿಯಲ್ ಮಿಡಿಯಾದಲ್ಲಿ ನಿಂದಿಸಿದ್ದ ಮತ್ತಿಬ್ಬರು ಕಿಡಿಗೇಡಿಗಳ ಬಂಧನ ಆಗಿದೆ. ಇದೂವರೆಗೂ ನಾಲ್ವರನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಇನ್ನುಳಿದವರ ಬಂಧನಕ್ಕೆ ಬಲೆ ಬೀಸಿಯಾಗಿದೆ. ಪೊಲೀಸರು ಸೈಲೆಂಟ್ ಆದ್ರೂ ಪಟ್ಟು ಬಿಡದ ವಿಜಯಲಕ್ಷ್ಮೀ ಎಲ್ಲರಿಗೂ ಜೈಲು ದರ್ಶನ ಮಾಡಿಸಲೇಬೇಕು ಅಂತ ಟೊಂಕ ಕಟ್ಟಿ ನಿಂತಿದ್ದಾರೆ.</p>

Buy Now on CodeCanyon