ಕಂಡವರ ಜಾಗ ಒತ್ತುವರಿ ಮಾಡಿದ್ರಾ ಪುಷ್ಪಾ? ಭೂ ಒತ್ತುವರಿ ಆರೋಪ, ಮನೆಯ ಕಾಂಪೌಂಡ್ ಧ್ವಂಸ..!
2026-01-05 0 Dailymotion
<p>ರಾಕಿಂಗ್ ಸ್ಟಾರ್ ಯಶ್ ಭರ್ತಿ 4 ವರ್ಷಗಳಿಂದ ಸದ್ದು, ಸುದ್ದಿ ಮಾಡದೇ ಸೈಲೆಂಟ್ ಆಗಿ ಸಿನಿಮಾ ಮಾಡ್ತಾ ಇದ್ದಾರೆ. ಆದ್ರೆ ರಾಕಿ ಸೈಲೆಂಟ್ ಆಗಿದ್ರೇನಂತೆ ಅವರ ತಾಯಿ ಪುಷ್ಪ ಮಾತ್ರ ಸುದ್ದಿಯಲ್ಲಿ ಇದ್ದೇ ಇರ್ತಾರೆ. </p>