<p>ಕಾಲಿವುಡ್ ಸೂಪರ್ ಸ್ಟಾರ್ , ಇಳಯದಳಪತಿ ವಿಜಯ್ ನಟನೆಯ ಜನನಾಯಗನ್ ಸಿನಿಮಾ ಇದೇ ವಾರಾಂತ್ಯಕ್ಕೆ ತೆರೆಗೆ ಬರಲಿದೆ. ಇದು ವಿಜಯ್ ನಟನೆಯ ಕೊನೆ ಚಿತ್ರವಾಗಿದ್ದು, ನಂತರ ಫುಲ್ ಟೈಂ ಪಾಲಿಟಿಷಿಯನ್ ಆಗ್ತಾ ಇದ್ದಾರೆ. ಜನನಾಯಗನ್ ಅನ್ನೋ ಟೈಟಲ್, ಜೊತೆಗೆ ಟ್ರೈಲರ್ ಮೂಲಕ ವಿಜಯ್ ನಾಯಕ ನಾನೇ ಅಂತ ಸಾರಿ ಹೇಳ್ತಾ ಇದ್ದಾರೆ.<br> </p>
