<p>ಈ ಬಾರಿ ಬಿಗ್ ಬಾಸ್ ವಿನ್ನರ್ ರೇಸ್ನಲ್ಲಿ ಮುಂಚೂಣೆಯಲ್ಲಿರೋದು ಗಿಲ್ಲಿ ನಟ. ಆದ್ರೆ ಗಿಲ್ಲಿ, ಹಿಂದಿನ ಬಿಗ್ ಬಾಸ್ ಸೀಸನ್ಗಳನ್ನ ನೋಡಿ ಹೀಗೆನೇ ಆಟ ಆಡಬೇಕು ಅಂತ ಸ್ಪ್ರಿಪ್ಟ್ ರೆಡಿಮಾಡಿಕೊಂಡು ಬಂದಿದ್ದಾನಾ..? ಸಹಸ್ಪರ್ಧಿಗಳನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸ್ತಾ ಇದ್ದಾನಾ..? ಖುದ್ದು ಕಿಚ್ಚ ಸುದೀಪ್ ಆ ಗುಟ್ಟನ್ನ ರಟ್ಟು ಮಾಡಿದ್ದಾರೆ.<br> </p>
