Surprise Me!

ದೊಡ್ಮನೆಯಲ್ಲಿ ಹೊಡಿ ಮಗ..ಹೊಡಿ ಮಗ..! ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ

2026-01-06 25,660 Dailymotion

<p><br>ಬಿಗ್ ಬಾಸ್ ಕನ್ನಡ ಸೀಸನ್ -12 ಮುಕ್ತಾಯಕ್ಕೆ ಇನ್ನೊಂದೇ ವಾರ ಬಾಕಿ ಇದೆ. ಸೋ ದೊಡ್ಮನೆಯಲ್ಲಿ ಈ ವಾರ ನಡೀತಾ ಇರೋದು   ಪೈನಲ್ ವಾರ್. ವಾರಾಂತ್ಯದ ಌಕ್ಟಿವಿಟಿಯಲ್ಲಿ ಮುಖದ ಮೇಲೆ  ಪಂಚ್ ಮಾಡಿದ್ದ ಸ್ಪರ್ಧಿಗಳು, ಈ ವಾರದ ಕೊನೆ ನಾಮಿನೇಷನ್​ನಲ್ಲಿ ಕಿಕ್ ಮಾಡಿ ಯಾರು ಔಟಾಗಬೇಕು ಅಂತ ನಿರ್ಧಾರ ಮಾಡಿದ್ದಾರೆ.</p>

Buy Now on CodeCanyon