<p>ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ಕೆಟ್ಟ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡತೊಡಗಿತ್ತು. ಸಿನಿತಾರೆಯರ ಬಗ್ಗೆ ಸುಳ್ಸುದ್ದಿಗಳು ಹುಟ್ಟಿಕೊಳ್ಳೋದು, ಹರಿದಾಡೋದು ಕಾಮನ್. ಆದ್ರೆ ಗಣಪನ ಬಗ್ಗೆ ಇಂಥದ್ದೊಂದು ಸುದ್ದಿ ಹುಟ್ಟಿದ್ದು ಎಲ್ಲಿಂದ..? ಅಷ್ಟಕ್ಕೂ ಗಣೇಶ್ಗೆ ಏನಾಗಿದೆ,.? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.</p>
