ಬಳ್ಳಾರಿ ಗಲಾಟೆ: ಸಾಕ್ಷಿ ನಾಶಕ್ಕಾಗಿ ರಾಜಶೇಖರ್ ಶವ ಸುಟ್ಟು ಹಾಕಿದ್ದಾರೆ - ಶ್ರೀರಾಮುಲು ಆರೋಪ
2026-01-06 1 Dailymotion
ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಲವು ಆರೋಪ ಮಾಡಿದ್ದಾರೆ.