Surprise Me!

ಟಾರ್ಗೆಟ್ ಗಿಲ್ಲಿ! ಗಿಲ್ಲಿ ಮೇಲೆ ಅಟ್ಯಾಕ್ ಮಾಡಿದ ರಾಶಿಕಾ ಶೆಟ್ಟಿ..! ಅತಿ ವಿಶ್ವಾಸ.. ಕಾವ್ಯಾ ಸಹವಾಸ.. ಗಿಲ್ಲಿಗೆ ಕಪ್ ಮಿಸ್?

2026-01-07 1 Dailymotion

<p>ಬಿಗ್​ ಬಾಸ್ ಕನ್ನಡ ಸೀಸನ್ 12 ಮುಕ್ತಾಯಕ್ಕೆ ಉಳಿದಿರೋದು ಇನ್ನೊಂದೇ ವಾರ. ಈ ಸೀಸನ್​ನ ವಿನ್ನರ್ ಆಗುವ ರೇಸ್​ನಲ್ಲಿ ಗಿಲ್ಲಿ ನಟ ಟಾಪ್ ನಲ್ಲಿದ್ದಾನೆ ಅನ್ನೋದು ಗೊತ್ತೇ ಇದೆ. ಅಂತೆಯೇ ಈ ಟಾಪ್ ಸ್ಪರ್ಧಿಯನ್ನ ಹೊಡಿಬೇಕು ಅಂತ ದೊಡ್ಮೆನೆಯಲ್ಲಿ ಉಳಿದಿರೋ ಸ್ಪರ್ಧಿಗಳೆಲ್ಲಾ ಸನ್ನದ್ದವಾಗಿದ್ದಾರೆ. </p>

Buy Now on CodeCanyon