Interview: ಆಟೋ ಡ್ರೈವರ್ ಆಗಿದ್ದ ರವಿವರ್ಮ ಇಂದು ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ
2026-01-07 2 Dailymotion
Ravi Varma interview: ಇತ್ತೀಚಿನ ಹಿಟ್ 'ಮಾರ್ಕ್' ಸಿನಿಮಾಗೆ ಆ್ಯಕ್ಷನ್ ಡೈರೆಕ್ಷನ್ ಮಾಡಿ, ಇದೀಗ ರಾಜ್ ಬಿ.ಶೆಟ್ಟಿ ಅವರ 'ರಕ್ಕಸಪುರದೋಳ್' ಬಿಡುಗಡೆಗೆ ಎದುರು ನೋಡುತ್ತಿರುವ ಸಾಹಸ ನಿರ್ದೇಶಕ ರವಿವರ್ಮ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.