Surprise Me!

ದಳಪತಿ ವಿಜಯ್ ಚಿತ್ರಕ್ಕೆ ಸೆನ್ಸಾರ್ ಕಿರಿಕ್! ತಮಿಳುನಾಡು ಡರ್ಟಿ ಸಿನಿ ಪಾಲಿಟಿಕ್ಸ್..!

2026-01-07 1 Dailymotion

<p>ದಳಪತಿ ವಿಜಯ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಜನನಾಯಗನ್ ರಿಲೀಸ್​ಗೆ ಜಸ್ಟ್ ಎರಡು ದಿನ ಬಾಕಿ ಇದೆ. ಫ್ಯಾನ್ಸ್ ವಿಜಯ್ ನಟನೆಯ ಕೊನೆ ಸಿನಿಮಾ ನೋಡಲಿಕ್ಕೆ ತುದಿಗಾಲ ಮೇಲೆ ನಿಂತಿದ್ದಾರೆ. ಆದ್ರೆ ಇದೂವರೆಗೂ ಜನನಾಯಗನ್​ಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. </p>

Buy Now on CodeCanyon