ಮರ್ಯಾದಾ ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ: ಹೊಸ ಕಾನೂನಿಗೆ ಮಾನ್ಯಾ ಹೆಸರಿಟ್ಟರೆ ಆತ್ಮಕ್ಕೆ ಶಾಂತಿ ಎಂದ ವಿವೇಕಾನಂದ
2026-01-07 6 Dailymotion
ಕಾನೂನು ಇಷ್ಟೊಂದು ಕಠಿಣ ಇದ್ದರೂ ಈ ಘಟನೆ ಆಗಿದೆ. ಸರ್ಕಾರ ಮಾನ್ಯಾ ಮರ್ಯದಾ ಹತ್ಯೆ ಕಾಯ್ದೆ ಅಂತ ಜಾರಿಗೊಳಿಸಿದರೆ ಉತ್ತಮ ಎಂದು ಮಾನ್ಯ ಪತಿ ವಿವೇಕಾನಂದ ತನ್ನ ಅಭಿಪ್ರಾಯವನ್ನು ಹೇಳಿಕೊಂಡಿದ್ದಾನೆ.