<ul><li>ಥಳಿತಕ್ಕೊಳಗಾದ ಮಹಿಳೆಯ ವಿರುದ್ಧವೇ ಪೊಲೀಸರಿಂದ ಕೇಸ್ </li><li>ಬಂಧನದ ವೇಳೆ ಹಲ್ಲೆ, ಅನುಚಿತ ವರ್ತನೆ ಆರೋಪದ ಮೇಲೆ ಕೇಸ್</li><li>ಸುಜಾತಾ ಹಂಡಿ ವಿರುದ್ಧ ಕೇಸ್ ದಾಖಲಿಸಿದ ಕೇಶ್ವಾಪುರ ಪೊಲೀಸರು</li><li>ಮಹಿಳಾ ಪೊಲೀಸರಿಗೆ ಸುಜಾತಾ ಹಂಡಿ ಕಚ್ಚಿದ್ದಾರೆಂಬ ಆರೋಪ</li></ul>