<p>ಪಶ್ಚಿಮ ಬಂಗಾಳದ ಚುನಾವಣೆಗೆ ಸಂಬಂಧಿಸಿದಂತೆ ಐಪ್ಪಾಕ್ ಸಂಸ್ಥೆಯ ಕಚೇರಿಗಳ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಆಈಟಿ ಸೆಲ್ ಮುಖ್ಯಸ್ಥರ ಮನೆಯಲ್ಲಿ ರೇಡ್ ನಡೆಸಲಾಗಿದೆ. ಮುಖ್ಯಮಂತ್ರಿ ಮಮತಾ ಬೆನರ್ಜಿ ಅವರೇ ಪ್ರತೀಕ್ ಜೈನ್ ಮನೆಗೆ ಭೇಟಿ ನೀಡಿದ್ದಾರೆ ಮತ್ತು ಐಪ್ಪಾಕ್ ಮುಖ್ಯಸ್ಥರು ಕೆಲವು ದಾಖಲೆಗಳ ಸಮೇತ ಮನೆಯಿಂದ ಹೊರಬಂದಿದ್ದಾರೆ.</p>
