Surprise Me!

ಹಣ ಪಡೆದು ಕೋಗಿಲು ಬಡಾವಣೆ ಬಳಿಯ ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಿದ ಆರೋಪ: ಇಬ್ಬರ ಬಂಧನ

2026-01-08 3 Dailymotion

ಕೋಗಿಲು ಬಡಾವಣೆಯಲ್ಲಿ ಸೈಟು ಕೊಡಿಸುವುದಾಗಿ ವಂಚಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

Buy Now on CodeCanyon