ಪ್ರೀತ್ಸೆ ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದ ಪಾಗಲ್ ಪ್ರೇಮಿ..! ‘ಪಾಗಲ್ ಪ್ರೇಮಿ’ ಹುಚ್ಚಾಟಕ್ಕೆ ಜೀವಬಿಟ್ಟ ಅಪ್ರಾಪ್ತೆ
2026-01-09 328,428 Dailymotion
<p>ಆಕೆಗಿನ್ನೂ 17 ವರ್ಷ.. ತಾನಾಯ್ತು ತನ್ನ ಓದಾಯ್ತು ಅಂತ ಇದ್ದವಳು.. ಮನೆಯಲ್ಲಿ ಅಪ್ಪ ಅಮ್ಮ ಕೂಲಿ ನಾಲಿ ಮಾಡಿ ಆಕೆಯನ್ನ ಸಾಕುತ್ತಿದ್ದರು.. ಆದ್ರೆ ಆವತ್ತೊಂದು ದಿನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆ ಹೆಣ್ಣುಮಗಳು ತನ್ನದೇ ಮನೆಯಲ್ಲಿ ಸೂಸೈಡ್ ಮಾಡಿಕೊಂಡುಬಿಟ್ಟಿದ್ದಳು..</p>