ಬ್ಯಾನರ್ ಗಲಾಟೆ ಪ್ರಕರಣ - ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿತ್ತು: ಅದು ಹುಸಿಯಾಗಿದೆ ಎಂದ ಜನಾರ್ದನ ರೆಡ್ಡಿ
2026-01-09 5 Dailymotion
ವಿದ್ಯುತ್ ಯಂತ್ರದ ಮೂಲಕ ರಾಜಶೇಖರನ ಮೃತದೇಹದ ಅಂತ್ಯ ಸಂಸ್ಕಾರ ಮಾಡುವ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷಿಗಳನ್ನು ಉದ್ದೇಶಪೂರ್ವಕವಾಗಿಯೇ ನಾಶಪಡಿಸಲಾಗಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು.