ಮೊಮೊಸ್ ಫಾಸ್ಟ್ ಫುಡ್ನಲ್ಲಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ಆರು ಜನರು ಅಸ್ವಸ್ಥಗೊಂಡಿದ್ದು, ಓರ್ವ ಸಾವನ್ನಪ್ಪಿದ್ದಾನೆ.