Surprise Me!

ನಮ್ಮಲ್ಲಿ ಬಹಳ ಪೆನ್​ಡ್ರೈವ್​ಗಳಿವೆ, ಕಲ್ಲಿದ್ದಲು ಹಗರಣದ ಬಹಳ ಸಾಕ್ಷಿಗಳಿವೆ: ಮಮತಾ ಬ್ಯಾನರ್ಜಿ ಬಾಂಬ್

2026-01-11 1 Dailymotion

ದೆಹಲಿಯಲ್ಲಿನ ಬಿಜೆಪಿ ಹಿರಿಯ ನಾಯಕರು ಕಲ್ಲಿದ್ದಲು
ಹಗರಣದಿಂದ ಎಷ್ಟು ಹಣ ಪಡೆಯುತ್ತಾರೆ ಅಂತಾ ಗೊತ್ತು

ಸಾಕ್ಷ್ಯ, ದಾಖಲೆ, ರೆಕಾರ್ಡಿಂಗ್​ ಎಲ್ಲವೂ
ಕೂಡ ನಮ್ಮ ಬಳಿ ಇವೆ

ಜೂಜಾಟದ ಌಪ್​ಗಳಿಂದ ಎಷ್ಟು ಹಣ ಬರ್ತಿದೆ
ಅನ್ನೋದಕ್ಕೂ ನಮ್ಮ ಬಳಿ ಸಾಕ್ಷಿ ಇದೆ

ಆದ್ರೆ ನಾನು ಈಗ ಮೌನವಾಗಿದ್ದೇನೆ
ಏನನ್ನೂ ಕೂಡ ಬಹಿರಂಗಗೊಳಿಸುತ್ತಿಲ್ಲ

ನನ್ನನ್ನು ಪ್ರಚೋದನೆಗೊಳಿಸಿದ್ರೆ, ಅವರು ಮಿತಿ
ದಾಟಿದ್ರೆ ಎಲ್ಲವನ್ನ ಬಹಿರಂಗಗೊಳಿಸುತ್ತೇನೆ

ಎಲ್ಲವೂ ಸಾರ್ವಜನಿಕವಾಗುತ್ತೆ.. ಇಡೀ ದೇಶಕ್ಕೆ
ಗೊತ್ತಾಗುತ್ತೆ.. ಅವರು ಎಚ್ಚರವಾಗಿರಬೇಕು

Buy Now on CodeCanyon