<p> ಅಗ್ನಿಕುಲುಮೆ ಬಂಗಾಳ.. ಅಧಿಕಾರದ ಚಿನ್ನಕ್ಕೆ ಮಹಾಯುದ್ಧ..! ಇ.ಡಿ ರೇಡ್ ಮೇಲೆಯೇ ದೀದಿ ದಾಳಿ.. ಚರಿತ್ರೆ ಕಾಣದ ದೃಶ್ಯ..! ಟಿಎಂಸಿ ರಣತಂತ್ರವನ್ನೇ ಕದ್ದಿತಾ ಕಮಲ ಸೇನೆ.? ಹೆಣ್ಣು ಹುಲಿ ಘರ್ಜನೆ..! ಪ್ರಚಂಡ ಮೋದಿ.. ರಣಚಂಡಿ ದೀದಿ.. ಬಂಗಾಳ ಬೇಗುದಿ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಂಗಾಳ ಟಾಕ್ಸಿಕ್<br> </p>
