<p>ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಬರೊಬ್ಬರಿ ಮೂರೂವರೇ ವರ್ಷಗಳಿಂದ ಕಾದಿದ್ದ ಘಳಿಗೆ ಕೊನೆಗೂ ಬಂದಿದೆ. ಯಶ್ ಬರ್ತ್ಡೇ ದಿನ ಬಹುನಿರೀಕ್ಷೆಯ ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಿನಿದುನಿಯಾದಲ್ಲಿ ಕಿಡಿ ಹೊತ್ತಿಸಿದೆ. ಇಷ್ಟು ದಿನ ರಾಕಿ ಅವತಾರ ನೋಡಿದವರಿಗೆ ಈಗ ರಾಯನಾಗಿ ಹೊಸ ದುನಿಯಾ ತೋರಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್.</p>
