Surprise Me!

ಪರಪ್ಪನ ಅಗ್ರಹಾರದಲ್ಲಿ ರೂಲ್ಸ್ ಬಲು ಸ್ಟ್ರಿಕ್ಟ್..! ದರ್ಶನ್​ ಗೆ ಮನೆಯಿಂದ ಬಂದ ಬ್ಲಾಂಕೆಟ್ ಕಟ್ !

2026-01-11 0 Dailymotion

<p>ಅಲೋಕ್ ಕುಮಾರ್ ಕಾರಾಗೃಹ ಡಿಜಿಪಿ ಆಗಿ ಬಂದಿದ್ದೇ ಬಂದಿದ್ದು ಪರಪ್ಪನ ಅಗ್ರಹಾರದಲ್ಲಿ ನಡೀತಿದ್ದ ಮೋಜು ಮಸ್ತಿಗಳಿಗೆಲ್ಲಾ ಬ್ರೇಕ್ ಬಿದ್ದಿದೆ. ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್​ಗಂತೂ ಮತ್ತಷ್ಟು ಕಂಟಕ ಶುರುವಾಗಿದೆ. ದರ್ಶನ್​ಗೆ ಮನೆಯಿಂದ ತಂದ ಬ್ಲಾಕೆಂಟ್ ಸಿಗೋದು ಕಟ್ ಆಗಿದೆ.. ಅತ್ತ ಪವಿತ್ರಾಗೆ ಕೋರ್ಟ್ ಆದೇಶ ಕೊಟ್ರೂ ಮನೆಯೂಟ ಮಿಸ್ ಆಗಿದೆ.<br> </p>

Buy Now on CodeCanyon