Surprise Me!

ಭಾರತೀಯ ಚಿತ್ರರಂಗದಲ್ಲಿ ಯಶ್​ ಪರ ವಿರೋಧ ಚರ್ಚೆ..! ಇಂಟಿಮೇಟೆಡ್​ ದೃಶ್ಯದ ಬಗ್ಗೆ ಹುಟ್ಟಿದೆ ದೊಡ್ಡ ಆಕ್ಷೇಪ..!

2026-01-11 2 Dailymotion

<p>ಇಡೀ ಭಾರತೀಯ ಸಿನಿ ಜಗತ್ತು ಈಗ ಮತ್ತೆ ಹುಬ್ಬೇರಿಸಿದೆ. ಅಂತಹ ದೊಡ್ಡ ಭರವಸೆ ಟಾಕ್ಸಿಕ್​ ಟೀಸರ್ ಹುಟ್ಟುಹಾಕಿದೆ. ಇದರ ಮಧ್ಯೆ ಯಶ್​ ಇಷ್ಟು ದಿನ ಸಂಪಾದಿಸಿದ್ದ ತನ್ನ ಇಮೇಜ್​ಅನ್ನೇ ಈ ಸಿನಿಮಾದಲ್ಲಿ ಪಣಕ್ಕಿಟ್ಟಿದ್ದಾರಾ..? ಅನ್ನೋ ವಾದ ವಿವಾದ ಪ್ರತಿವಾದಗಳು ಸಿನಿ ಜಗತ್ತಲ್ಲಿ ಕೋಲಾಹಲ ಎಬ್ಬಿಸಿದೆ. ಹಾಗಾದ್ರೆ ಟಾಕ್ಸಿಕ್​​ ಟೀಸರ್​​ ಜನಕ್ಕೆ ಇಷ್ಟ ಆಯ್ತಾ..? ಈ ಟೀಸರ್​​ ಬಗ್ಗೆ ದೇಶಾದ್ಯಂತ ಯಾಕಿಷ್ಟು ಚರ್ಚೆ ಆಗ್ತಾ ಇದೆ ನೋಡೋಣ ಬನ್ನಿ... <br> </p>

Buy Now on CodeCanyon