Surprise Me!

ಗಿಲ್ಲಿ ಕಾವ್ಯ ಕಿತ್ತಾಟ.. ರಕ್ಷಿತಾ ರಾಶಿಕಾ ಗುದ್ದಾಟ..!ಒಂಟಿ ಮನೆ ರಾಜ ರಾಣಿ ಕಿರೀಟ ಯಾರ ಮುಡಿಗೆ..?

2026-01-11 0 Dailymotion

<p>ಬಿಗ್​ ಬಾಸ್ ಸೀಸನ್​ 12ಕ್ಕೆ ತಿಲಾಂಜಲಿ ಹಾಡೋ ಸಮಯ ಹತ್ತಿರ ಆಗಿದೆ. ಮುಂದಿರ ವಾರ ಬಿಗ್​ಬಾಸ್​​​​ ಮುಗಿದೇ ಹೋಗುತ್ತೆ. ಈಗ ಮನೆಯಲ್ಲಿರೋ ಸ್ಪರ್ಧಿಗಳು ಗೆಲುವಿನ ಹಾರ ಹಾಕಿಕೊಳ್ಳಲೇ ಬೇಕು ಅನ್ನೋ ತವಕದಲ್ಲಿದ್ದಾರೆ. ಈ ವಾರ ಕಿಚ್ಚ ತನ್ನ ಕಟಕಟೆಯಲ್ಲಿ ಇಬ್ಬರನ್ನ ಮನೆಗೆ ಕಳಿಸುತ್ತಾರೆ. ಹಾಗಾದ್ರೆ ಈ ವಾರ ಮನೆ ಕಾಲಿ ಮಾಡೋರು ಯಾರು.? ಗಿಲ್ಲಿಗೆ ಕಂಟಕ ಕಾದಿದೆಯಾ..? ರಕ್ಷಿತಾ, ಕಾವ್ಯಗೆ ಮನೆ ಬಾಗಿಲು ಓಪನ್ ಆಗುತ್ತಾ..?| ನೋಡೋಣ ಬನ್ನಿ<br> </p>

Buy Now on CodeCanyon