Surprise Me!

ಕಪ್ಪು ಸುಂದರಿಗಾಗಿ ಹೊಂಬಾಳೆ ಪ್ರೊಡಕ್ಷನ್ ಪಣ; ಆಸ್ಕರ್​ ರೇಸ್​​ನಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ'

2026-01-11 1 Dailymotion

<p>ಕನ್ನಡ ಚಿತ್ರರಂಗ ಹೊಸ ಹೊಸ ಮೈಲುಗಲ್ಲುಗಳನ್ನ ಸೃಷ್ಟಿಸುತ್ತಿದೆ. ಒಂದ್ ಕಡೆ ಯಶ್​ ಆಸ್ಕರ್​​​ಗೆ ಮುತ್ತಿದಲೇ ಬೇಕು ಅಂತ ಟಾಕ್ಸಿಕ್​ ಅನ್ನೋ ಪ್ಯಾನ್​ ವರ್ಲ್ಡ್​​ ಸಿನಿಮಾ ಮಾಡುತ್ತಿದ್ರೆ, ಆದಾಗ್ಲೆ ರಿಷಬ್ ಶೆಟ್ಟಿ ಡಿವೈನ್​ ಸ್ಟೋರಿಯ ಕಾಂತಾರ ಚಾಪ್ಟರ್​ ಒನ್ ಸಿನಿಮಾವನ್ನ ತಂದು ಆಸ್ಕರ್​​​​​ ಅಂಗಳಕ್ಕೆ ಅರ್ಜಿ ಹಾಕಿದ್ದಾರೆ. ಹಾಗಾದ್ರೆ ಕಾಂತಾರಕ್ಕೆ ಕಪ್ಪು ಸುಂದರಿ ಆಸ್ಕರ್​ ಪ್ರಶಸ್ತಿ ಸಿಗುತ್ತಾ.? ಆಸ್ಕರ್​ ಪ್ರಶಸ್ತಿ ರೇಸ್​ನಲ್ಲಿ ಕಾಂತಾರದ ಪೈಪೋಟಿ ಹೇಗಿದೆ ನೋಡೋಣ ಬನ್ನಿ.. <br> </p>

Buy Now on CodeCanyon