<p>ದಳಪತಿ ವಿಜಯ್ ರಾಜಕೀಯದಲ್ಲಿ ಬುಡ ಗಟ್ಟಿ ಮಾಡಿಕೊಳ್ಳಬೇಕು ಅಂತ ಸಜ್ಜಾಗಿದ್ದಾರೆ. ತಮಿಳಗ ಮಕ್ಕಳ್ ಕಚ್ಚಿ’ ಅನ್ನೋ ರಾಜಕೀಯ ಪಕ್ಷ ಕಟ್ಟಿರೋ ನಟ ವಿಜಯ್ಗೆ ಬಣ್ಣದ ಜಗತ್ತಲ್ಲೇ ನೆಲೆ ಇಲ್ಲದಂತಾಗುತ್ತಿದೆ. ಅದರ ಮೊದಲ ಎಫೆಕ್ಟ್ ಎನ್ನುವಂತೆ ಜನ ನಾಯಗನ್ ಸಿನಿಮಾ ಸೆನ್ಸಾರ್ ಸಧ್ಯಕ್ಕೆ ಬೇಡ ಅಂತ ಮದ್ರಾಸ್ ಹೈಕೋರ್ಟ್ ಗಟ್ಟಿಯಾಗಿ ಹೇಳಿದೆ.. ಹಾಗಾದ್ರೆ ವಿಜಯ್ರ ಕೊನೆ ಸಿನಿಮಾ ಜನ ನಾಯಗನ್ ತೆರೆ ಮೇಲೆ ಬರೋದು ಯಾವಾಗ ಅಂತ ನೋಡೋಣ ಈ ಸ್ಟೋರಿಯಲ್ಲಿ.. <br> </p>
