<p>ಎಚ್ಡಿಕೆ ಡ್ಯಾಡಿ IS ಹೋಮ್ಗೆ ಡಿ.ಕೆ.ಸುರೇಶ್ ತಿರುಗೇಟು; ಹೊಸ ವಿವಾದದ ಸುಳಿಯಲ್ಲಿ ನಿರ್ದೇಶಕಿ ಗೀತು ಮೋಹನ್ದಾಸ್; ವಾಯ್ಸ್ : ಎಚ್ಡಿಕೆ ಟಾಕ್ಸಿಕ್ ವಿಡಿಯೋಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದು.. ಅವ್ರು ರಾಜೀನಾಮೆ ಕೊಟ್ಮೇಲೆ ತಾನೆ ಡ್ಯಾಡಿ ಇಸ್ ಹೋಮ್ ಅನ್ನೋದು.. ಮೊದಲು ರಾಜೀನಾಮೆ ಕೊಡ್ಲಿ ಅಂದ್ರು.<br> </p>
