<p>ಆಕೆಗಿನ್ನೂ 17 ವರ್ಷ.. ಶಾಲೆ ಮುಗಿಸಿ ಪಿಯುಸಿಗೆ ಹೋಗುತ್ತಿದ್ದಳು.. ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದವಳು.. ಹೆತ್ತವರು ಪಾನಿಪೂರಿ ಮಾರಿ ಆಕೆಯನ್ನ ಸಾಕಿದ್ರು.. ಆದ್ರೆ ಆವತ್ತೊಂದು ದಿನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆ ನೆಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡುಬಿಡ್ತಾಳೆ.. ಇನ್ನೂ ಹೆತ್ತವರು ಮಗಳ ಸಾವಿಗೆ ಅವನೊಬ್ಬ ಕಾರಣ ಅಂತ ಹೇಳಿದ್ರು.. ಅವನು ನನ್ನ ಮಗಳ ಹಿಂದೆ ಬಿದ್ದಿದ್ದ.. ಪ್ರೀತ್ಸೆ.. ಪ್ರೀತ್ಸೆ ಅಂತ ಪ್ರಾಣ ತಿಂತಿದ್ದ.. ಆಕೆಗೆ ಅವನ ಟಾರ್ಚರ್ ತಾಳೋದಕ್ಕೆ ಆಗೋದಿಲ್ಲ.. ಹೀಗಾಗೇ ಅವಳು ಸತ್ತಳು ಅಂದರು.. ಪೊಲೀಸರು ಹಾಗೇ ಕಂಪ್ಲೆಂಟ್ ಬರದುಕೊಂಡು ಅವನಿಗಾಗಿ ಹುಡುಕಾಡಿದ್ರು.. ಆದ್ರೆ ಆ ಕಿಲಾಡಿ ಅಪ್ಸ್ಕಾಂಡಿಂಗ್ ಆಗೇನೆ.. ಯುವತಿಯ ಸಾವಿಗೆ ಮೇಜರ್ ಟ್ವಿಸ್ಟ್ ಕೊಟ್ಟಿದ್ದಾನೆ.. ಆಕೆ ಸಾವಿನ ಸೀಕ್ರೆಟ್ ಅನ್ನ ರಿವೀಲ್ ಮಾಡಿದ್ದಾನೆ.. ಹಾಗಾದ್ರೆ ಆ ಯುವತಿ ಸಾವಿಗೆ ಆ ಹುಡುಗ ಕಾರಣ ಅಲ್ವೇ ಅಲ್ಲ.. ಆವತ್ತು ಏನಾಯ್ತು..? ಈಗ ಆತ ಸಿಡಿಸಿರೋ ಬಾಂಬ್ ಏನು..? ಒಬ್ಬ ಅಮಾಯಕ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್............<br> </p>
