ಬಿಜೆಪಿ ಜೆಡಿಎಸ್‌ನವರ ಪಾದಯಾತ್ರೆ ಇಶ್ಯೂಲೆಸ್ ಆಗಿದ್ದು, ರಾಜಕೀಯ ಲಾಭಕ್ಕಾಗಿ ಮಾತ್ರ ನಡೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.