ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಡಾ. ಮಾಧವ್ ಗಾಡ್ಗೀಳ್ ಅವರ ಸ್ಮರಣಾರ್ಥ ಸಂತಾಪ ಸೂಚನೆ ಕಾರ್ಯಕ್ರಮ ನಡೆದಿದ್ದು, ಗಾಡ್ಗೀಳ್ ಅವರ ಪರಿಸರ ಪ್ರೇಮದ ಬಗ್ಗೆ ಉಲ್ಲೇಖಿಸಲಾಯಿತು.