ಮೆಕ್ಕೆಜೋಳಕ್ಕೆ ಫಂಗಸ್ ಇದೆ. ಮೆಕ್ಕೆಜೋಳದ ತೇವಾಂಶ ಅಧಿಕವಿದೆ ಎಂದು ಖರೀದಿದಾರರು ತಿರಸ್ಕರಿಸುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.