<p>ಬಿಗ್ಬಾಸ್ ಕಾರ್ಯಕ್ರಮದಲ್ಲಿ ರಣಹದ್ದು ಬಗ್ಗೆ ಅವಮಾನಕರ ಮಾತುಗಳನ್ನು ಆಡಿರುವ ಆರೋಪದ ಮೇರೆಗೆ ಬಿಗ್ಬಾಸ್ ಹಾಗೂ ಉನಟಾಕಿಚ್ಚ ಸುಧೀಪ್ ವಿರುದ್ಧ ಕರ್ನಾಟಕ ರಣಹದ್ದು ಸಂರಕ್ಷಣ ಟ್ರಸ್ಟ್ ನಿಂದ ದೂರು ದಾಖಲಾಗಿದೆ. ಸುಧೀಪ್ ತಮ್ಮ ಮಾತುಗಳಲ್ಲಿ ರಣಹದ್ದುಗಳು ಯಾವುದೇ ಜೀವಿಗೆ ಹಾನಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.</p>
